ನಿಜವಾದ ಹಣಕ್ಕಾಗಿ ಆನ್ ಲೈನಲ್ಲಿ ರಮ್ಮಿ ಆಟ ಆಡುವುದು ಹೇಗೆ?
ಹಣಕ್ಕಾಗಿ ಆನ್ಲೈನ್ ರಮ್ಮಿ ಆಡಲು ನೀವು ಕ್ಲಾಸ್ಸಿಕ್ ರಮ್ಮಿಯೊಂದಿಗೆ ಒಂದು ಖಾತೆಯನ್ನು ತೆರೆಯುವ ಅಗತ್ಯವಿದೆ ಮತ್ತು ಲಭ್ಯವಿರುವ ರಮ್ಮಿ ಆಟದ ರೂಪಾಂತರಗಳಾದ ಪೂಲ್, ಡೀಲ್ ಗಳು, ಸ್ಟ್ರೈಕ್ ಗಳು ಮತ್ತು ಪಂದ್ಯಾವಳಿಗಳನ್ನು ಆಡಲು ಆರಂಭಿಸಿ.
ಆಟವಾಡುವುದು ಮತ್ತು ನೈಜ ಹಣವನ್ನು ಪಡೆಯುವುದು ಕ್ಲಾಸಿಕ್ ರಮ್ಮಿಯೊಂದಿಗೆ ಮಾತ್ರ ನೀವು ಪಡೆಯಬಹುದಾದ ಆನಂದಗಳಲ್ಲಿ ಒಂದಾಗಿದೆ. ಆನ್‌ಲೈನ್‌ನಲ್ಲಿ ರಮ್ಮಿ ಪ್ಲೇ ಮಾಡಿ ಮತ್ತು ಉತ್ತಮ ಬಹುಮಾನಗಳನ್ನು ಗೆಲ್ಲಲು ನೈಜ ನಗದು ಆಟಗಳಲ್ಲಿ ಭಾಗವಹಿಸಿ. ರಮ್ಮಿ ನಗದು ಆಟವು ನಿಜವಾದ ವಿಷಯವಾಗಿದೆ ಮತ್ತು ಕ್ಲಾಸಿಕ್ ರಮ್ಮಿಯಲ್ಲಿ ನೀವು ಅವುಗಳನ್ನು ಸಂಪೂರ್ಣವಾಗಿ ಆನಂದಿಸಬಹುದು. ಆನ್‌ಲೈನ್ ರಮ್ಮಿ ನಿಜವಾದ ಹಣದ ಗೇಮಿಂಗ್ ಆಗಿದ್ದು, ಇದು ಅನೇಕ ಜನರು ತಮ್ಮ ವ್ಯಾಲೆಟ್‌ಗಳನ್ನು ಬಹುಮಾನಗಳೊಂದಿಗೆ ತುಂಬಲು ಸಹಾಯ ಮಾಡಿದೆ.
ರಮ್ಮಿ ಆಡಿ ನಿಜವಾದ ಹಣ ಗೆಲ್ಲಲು ಈ ಹಂತಗಳನ್ನು ಅನುಸರಿಸಿ:
- ಇ ಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯೊಂದಿಗೆ ಕ್ಲಾಸ್ಸಿಕ್ ರಮ್ಮಿ ವೆಬ್ ಸೈಟ್ ಗೆ ನೋಂದಾಯಿಸಿ.
- ನೋಂದಣಿಯ ನಂತರ, ಖಾತೆಗಳ ವಿಭಾಗವನ್ನು ನೋಡಲು "ನನ್ನ ಖಾತೆ" ಟ್ಯಾಬ್ ಕ್ಲಿಕ್ ಮಾಡಿ.
- ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ
- ಪ್ರೊಫೈಲ್ ಪೂರ್ಣಗೊಂಡ ನಂತರ "ಪ್ಲೇ ರಮ್ಮಿ" ಯ ಮೇಲೆ ಕ್ಲಿಕ್ ಮಾಡಿ ಮತ್ತು ರಮ್ಮಿಯಲ್ಲಿ ನಿಮ್ಮ ನೆಚ್ಚಿನ ಆಟದ ಮಾದರಿಯನ್ನು ಆಯ್ಕೆ ಮಾಡಿ.
- ನಿಜವಾದ ಹಣದ ಆಟವನ್ನು ಆಡಲು, ಮೊದಲು ನಗದು ಚಿಪ್ ಗಳನ್ನು ಖರೀದಿಸಿ. ನಮ್ಮ"ಚಿಪ್ಸ್ ಖರೀದಿಸಿ" ಪುಟಕ್ಕೆ ಭೇಟಿ ನೀಡಿ.
- ನೀವು ನಗದು ಚಿಪ್ ಗಳನ್ನು ಪಡೆದುಕೊಂಡ ಮೇಲೆ, ಕೆಳಗೆ ಹೇಳಿರುವ ರಮ್ಮಿ ಆಟಗಳನ್ನು (13 ಎಲೆ) ಆಡಲು ಪ್ರಾರಂಭ ಮಾಡಬಹುದು.
1. 101 ಪೂಲ್:
ಇದು ಒಂದು 13 ಎಲೆಯ ವಿಶಿಷ್ಟ ಭಾರತೀಯ ಆಟವಾಗಿದೆ. ಇದನ್ನು 2 ಮತ್ತು 6 ಆಟಗಾರರ ನಡುವೆ ಆಡಲಾಗುತ್ತದೆ. ಅನೇಕ ಕೋಷ್ಟಕಗಳನ್ನು ಹೊಂದಿರುವ ಕ್ಲಾಸ್ಸಿಕ್ ರಮ್ಮಿಯ ಪ್ರವೇಶ ಶುಲ್ಕ ರೂ 5 ರಿಂದ 1000 ರೂ ಇರುತ್ತದೆ.101 ಪಾಯಿಂಟುಗಳನ್ನು ತಲುಪಿದ ಆಟಗಾರನನ್ನು ತೆಗೆದುಹಾಕಲಾಗುತ್ತದೆ ಮತ್ತು ಕೊನೆಯಲ್ಲಿ ಉಳಿಯುವ ಆಟಗಾರನನ್ನು ವಿಜೇತನೆಂದು ಘೋಷಿಸಲಾಗುತ್ತದೆ.
2. 201 ಪೂಲ್:
ಈ ಆಟವು ಮೇಲಿನ 101 ಪೂಲ್ ಆಟವನ್ನು ಹೋಲುತ್ತದೆ, ಆದರೆ ಇಲ್ಲಿ 201 ಪಾಯಿಂಟ್ ಗಳನ್ನು ತಲುಪಿದ ಮೊದಲ ಆಟಗಾರನನ್ನು ತೆಗೆದು ಹಾಕಲಾಗುತ್ತದೆ.
3. 3 - ಡೀಲ್ಸ್ ರಮ್ಮಿಯಲ್ಲಿ ಅತ್ಯತ್ತಮ:
ಆಟವನ್ನು ಸೇರಿರುವ ಎಲ್ಲಾ ಆಟಗಾರರು ರಮ್ಮಿಯ 3 ಸೆಟ್ ಆಟಗಳನ್ನು ಆಡುತ್ತಾರೆ ಮತ್ತು 3 ಸೆಟ್ ಆಟದ ಕೊನೆಯಲ್ಲಿ ಕಡಿಮೆ ಪಾಯಿಂಟ್ ಗಳನ್ನು ಹೊಂದಿರುವ ಆಟಗಾರನನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಇದನ್ನು 2 ಮತ್ತು 6 ಆಟಗಾರರ ನಡುವೆ ಆಡಲಾಗುತ್ತದೆ. ನೀವು ವಿವಿಧ ಕೋಷ್ಠಕಗಳಿಗೆ ರೂ 5 ರಿಂದ 10,000 ರೂಗಳ ಪ್ರವೇಶ ಶುಲ್ಕವನ್ನು ನೀಡಿ ಸೇರಬಹುದು.
4. ಎರಡರಲ್ಲಿ ಅತ್ಯುತ್ತಮ - ಡೀಲ್ಸ್ ರಮ್ಮಿ:
ಇದು ಮೇಲೆ ಹೇಳಿರುವ ಆ ಮೂರು ಸೆಟ್ ಆಟದ ಹಾಗೆಯೇ ಇದೆ, ಆದರೆ ಇದು ಎರಡು ಆಟಗಳ ಸೆಟ್ ಆಗಿದೆ. ಆದಾಗ್ಯೂ ಆಟಗಾರರು ತಲಾ 160 ಪಾಯಿಂಟುಗಳೊಂದಿಗೆ ಆಟವನ್ನು ಆರಂಭಿಸುತ್ತಾರೆ. ಆಟದ ಕೊನೆಯಲ್ಲಿ ಅತಿ ಹೆಚ್ಚು ಪಾಯಿಂಟುಗಳಿರುವ ಆಟಗಾರನನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
5. ಪಾಯಿಂಟುಗಳ ರಮ್ಮಿ a . k . a ಸ್ಟ್ರೈಕ್ಸ್ ರಮ್ಮಿ:
ಒನ್ ಟೈಮ್ ಆಟದಲ್ಲಿ, ಎಲೆಯ ಆಟದ ಆರಂಭದಲ್ಲೇ ಪ್ರತಿ ಪಾಯಿಂಟಿನ ಬೆಲೆ 0 .0 .0125 ನಿಂದ 80 ರೂ ವರೆಗೆ ಎಂದು ನಿರ್ಧಾರವಾಗಿರುತ್ತದೆ. ಇದನ್ನು 2 ಮತ್ತು 6 ಆಟಗಾರರ ನಡುವೆ ಆಡಲಾಗುತ್ತದೆ. ಪಂದ್ಯದಲ್ಲಿ ಗೆದ್ದವರು ಎದುರಾಳಿಗಳು ನೀಡಿರುವ ಪಾಯಿಂಟ್ ಗಳಿಗೆ ಸಮನಾದ ಒಟ್ಟು ಹಣವನ್ನು ಪಡೆಯುತ್ತಾರೆ. ಪಾಯಿಂಟ್ ರಮ್ಮಿಯ ಕುರಿತು ಇನ್ನಷ್ಟು
6. ಸ್ವಾಗತ ಟೂರ್ನಿ: 5000:
*ರೂಗಳನ್ನು ಗೆಲ್ಲಲು ನೀವು ಉಚಿತ ಸ್ವಾಗತ ಟೂರ್ನಿಗೆ ನೋಂದಾಯಿಸಬೇಕು ಅಷ್ಟೇ. ಪಾರ್ಟಿ ದಿನ ರಾತ್ರಿ 10 ಗಂಟೆಗೆ ಆರಂಭವಾಗುತ್ತದೆ.
7. ಉಚಿತ ನಗದು ಆಟಗಳು:
ಉಚಿತವಾಗಿ ರಮ್ಮಿ ಆಟ ಆಡಲು ಬಯಸುವ ಆಟಗಾರರಿಗೆ, ಮೇಲೆ ಹೇಳಿದಂತೆ ಕ್ಲಾಸ್ಸಿಕ್ ರಮ್ಮಿಯಲ್ಲಿ ಉಚಿತ ಸ್ವಾಗತ ರಮ್ಮಿ ಟೂರ್ನಿ ಆಟವಿದೆ.ಇದರಲ್ಲಿ ಆಟಗಾರರು ಯಾವುದೇ ಠೇವಣಿ ನೀಡದೆ ಸೇರಬಹುದು ಮತ್ತು ಪ್ರತಿದಿನ ನಗದು ಬಹುಮಾನ ಗೆಲ್ಲಬಹುದು.
ಅಪ್ಡೇಟ್ 1: ಮೇಲೆ ಹೇಳಿರುವ ರಮ್ಮಿ ಎಲೆಯ ಆಟವನ್ನು ನಿಜವಾದ ಹಣದೊಂದಿಗೆ ಆಡಲು ನೀವು ಡೆಸ್ಕ್ ಟಾಪ್/ಪಿಸಿಯ ಸಾಫ್ಟ್ ವೇರ್ಗಳನ್ನು ಡೌನ್ಲೋಡ್ ಮಾಡುವ ಅಗತ್ಯವಿಲ್ಲ ಬದಲಿಗೆ ಪಿಸಿ/ಡೆಸ್ಕ್ ಟಾಪ್ ಕಂಪ್ಯೂಟರ್/ಲ್ಯ್ಯಾಪ್ ಟಾಪ್/ಟ್ಯಾಬ್ಲೆಟ್ ನಿಂದ ನೇರವಾಗಿ ನಮ್ಮ ವೆಬ್ಸೈಟ್ ಗ ಭೇಟಿ ನೀಡಿ. ನೀವು ಮಾಡಬೇಕಾದುದು ಇಷ್ಟೇ, ನಿಮ್ಮ ಕ್ಲಾಸಿಕ್ ರಮ್ಮಿ ಖಾತೆಗೆ ಲಾಗಿನ್ ಆಗಿ ಮತ್ತು ಆಟಗಳನ್ನು ನಿಜವಾದ ಆಟಗಾರರ ಜೊತೆ ಆಡಲು ಆರಂಭಿಸಿ, ಕಂಪ್ಯೂಟರ್ ವಿರುದ್ಧ ಅಲ್ಲ.
ಕ್ಲಾಸ್ಸಿಕ್ ರಮ್ಮಿ ಎಲ್ಲಾ ಬ್ರೌಸರ್ ಗಳ ಆವೃತ್ತಿ ಮತ್ತು ಎಲ್ಲಾ ವೇದಿಕೆಗಳನ್ನು ಬೆಂಬಲಿಸುತ್ತದೆ(ವಿಂಡೋಸ್ - 10 ಕ್ಕಿಂತ ಮೇಲಿನ, ಉಬುಂಟು,ಮ್ಯಾಕ್,ಲಿನಕ್ಸ್) ಮತ್ತು ನೀವು ಮೊಬೈಲ್ ನಲ್ಲಿ ಇದ್ದರೆ ಆಗ ನೀವು ಮೊಬೈಲ್ ರಮ್ಮಿ ಗೇಮ್ a p k ( ಆಂಡ್ರಾಯಿಡ್ ಮತ್ತು ಐಓಸ್ ಎರಡೂ) ಮಾಡಬಹುದು ಮತ್ತು ಇದು ಸಂಪೂರ್ಣ ಉಚಿತವಾಗಿದೆ.
ಆನ್‌ಲೈನ್ ರಮ್ಮಿ ರಿಯಲ್ ಕ್ಯಾಶ್ ಅಪ್ಲಿಕೇಶನ್
ಜೊತೆಗೆ ನಮ್ಮ ಕ್ಲಾಸ್ಸಿಕ್ ರಮ್ಮಿ ಕುರಿತ ವಿಮರ್ಶೆಗಳು/ಮತ್ತು ನಮ್ಮ ನಿಜವಾದ ಆಟಗಾರರ ಪ್ರಶಂಸಾ ಪತ್ರವನ್ನು ಒಮ್ಮೆ ನೋಡಿ.
ನಿಮಗೆ ಸಹಾಯ ಮಾಡಲು, ಸಂಪೂರ್ಣ ಭಾರತೀಯ ಕ್ಲಾಸಿಕ್ ರಮ್ಮಿಯನ್ನು ಆನ್‌ಲೈನ್‌ನಲ್ಲಿ ಹೇಗೆ ಆಡಬೇಕು ಎಂಬುದರ ಕುರಿತು ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ.
ಇತರ ಭಾಷೆಗಳಲ್ಲಿ ರಮ್ಮಿ ನಗದು ಆಟಗಳು: