ಇಂಡಿಯನ್ ರಮ್ಮಿಯ ರೂಪಾಂತರಗಳು
ಪೂಲ್ ರಮ್ಮಿ
ರಳ, ಮೂಲ ಮತ್ತು ಅರ್ಥ ಮಾಡಿಕೊಳ್ಳಲು ತುಂಬಾ ಸುಲಭವಾದ ಈ ರೂಪಾಂತರವು 13 ಎಲೆಗಳ ರಮ್ಮಿ ಆಟಗಳಿಗೆ ಅಡಿಪಾಯವಾಗಿದೆ. ಒಮ್ಮೆ ನೀವು ಈ ಆಟದ ನಿಯಮಗಳನ್ನು ಕಲಿತರೆ, ನೀವು ಎಲ್ಲಾ ರೂಪಾಂತರಗಳನ್ನು ಆಡಲು ಸಾಧ್ಯವಾಗುತ್ತದೆ. ನಗದು ಆಟಗಳು ರೂ 5 ರಿಂದ ಆರಂಭವಾಗುತ್ತವೆ. ನಮ್ಮ ಸೈಟ್ ನಲ್ಲಿ ಪೂಲ್ ರಮ್ಮಿ ಆಟದ ಎರಡು ಆಯ್ಕೆಗಳು ನಿಮಗೆ ಕಾಣ ಸಿಗುತ್ತವೆ.
- 101 ಪಾಯಿಂಟ್ ಗಳು
- 201 ಪಾಯಿಂಟ್ ಗಳು
ರಮ್ಮಿಯ ವ್ಯವಹಾರಗಳು:
ನಿಗದಿತ ಸಂಖ್ಯೆಗಳ ಡೀಲ್ ಗಳ ಮೇಲೆ ಈ ಆಟವನ್ನು ಆಡಲಾಗುತ್ತದೆ. ಆಟಗಳ ಸಂಖ್ಯೆ ರಮ್ಮಿ ಆಟದಲ್ಲಿನ ಡೀಲ್ ಗಳನ್ನು ಅವಲಂಬಿಸಿರುತ್ತದೆ. ನಿಗದಿತ ಸಂಖ್ಯೆಯ ಡೀಲ್ ಗಳು ಮುಗಿದ ಮೇಲೆ ಆಟ ಮುಕ್ತಾಯವಾಗುತ್ತದೆ. ಡೀಲ್ ರಮ್ಮಿ ಆಟಗಳ ಎರಡು ಆಯ್ಕೆಯನ್ನು ನಮ್ಮ ಸೈಟ್ ನಲ್ಲಿ ನೀವು ಕಾಣಬಹುದು.
- ಎರಡು ಡೀಲ್ ಗಳಲ್ಲಿ ಅತ್ಯತ್ತಮ
- ಮೂರು ಆಟಗಳಲ್ಲಿ ಅತ್ಯತ್ತಮ
ಪಾಯಿಂಟ್ ಗಳ ರಮ್ಮಿ:
ಈ ಆಟವು ಇಂಡಿಯನ್ ಆನ್ ಲೈನ್ ರಮ್ಮಿ ಆಟದ ತ್ವರಿತ ಪರಿಹಾರದ ಆವೃತ್ತಿಯಾಗಿದ್ದು, ಪ್ರತಿಯೊಂದೂ ಸಂಪೂರ್ಣವಾದ ಆಟವಾಗಿದೆ ಹಾಗೂ ಇದನ್ನು ನಿರ್ಧರಿತ ಮೌಲ್ಯವುಳ್ಳ ಪಾಯಿಂಟುಗಳೊಂದಿಗೆ ಆಡಲಾಗುತ್ತದೆ. ಆಟ ಮುಗಿದ ಮೇಲೆ ಮತ್ತು ಪಾಯಿಂಟಗಳು ಇತ್ಯರ್ಥವಾದ ನಂತರ ಆಟವನ್ನು ಬಿಡುವ ಅಥವಾ ಮುಂದುವರಿಸುವ ಆಯ್ಕೆ ನಿಮಗಿದೆ. ನಮ್ಮ ವೆಬ್ ಸೈಟಿನಲ್ಲಿ ಜೋಕರಿನೊಂದಿಗೆ ಪಾಯಿಂಟ್ ಗಳ ರಮ್ಮಿ ಎನ್ನುವ ಒಂದು ರೂಪಾಂತರವನ್ನು ಕಾಣಬಹುದು:
- ಜೋಕರ್ ಜೊತೆಗಿನ ಪಾಯಿಂಟ್ ಗಳ ರಮ್ಮಿ
ರಮ್ಮಿ ಪಂದ್ಯಾವಳಿಗಳು:
ಇದು ಬಹುಮಟ್ಟದ ಮತ್ತು ಬಹು ಆಟಗಾರರ ರಮ್ಮಿ ಎಲೆಯ ಆಟವಾಗಿದ್ದು ಅದು ಮೂರು ಹಂತಗಳನ್ನು ಹೊಂದಿದೆ. ಇದು ಒಂದು ಆಸಕ್ತಿದಾಯಕ ಮತ್ತು ಹೆಚ್ಚು ವೇಗದ ರಮ್ಮಿ ರೂಪಾಂತರವಾಗಿದ್ದು, ಆಟದ ವೇಗ ಮತ್ತು ಅದು ನೀಡುವ ಸವಾಲುಗಳಿಂದಾಗಿ ಈ ಪಂದ್ಯಾವಳಿಗಳು ಆಟಗಾರರಲ್ಲಿ ಭಾಳ ಜನಪ್ರಿಯವಾಗಿವೆ. ನಮ್ಮ ಸೈಟ್ ನಲ್ಲಿ ರಮ್ಮಿ ಪಂದ್ಯಾವಳಿಯ ಮೂರು ಆಯ್ಕೆಗಳನ್ನು ನೀವು ಕಾಣಬಹುದು:
- ಉಚಿತ ಪ್ರೀಮಿಯಂ ಟೂರ್ನಿ
- ಮಾಸಿಕ ವಿಶೇಷ ಪಂದ್ಯಾವಳಿಗಳು
- ಹಬ್ಬದ ವಿಶೇಷ ಪಂದ್ಯಾವಳಿಗಳು
ಇತರ ಭಾಷೆಗಳಲ್ಲಿ ರಮ್ಮಿ ಗೇಮ್ ವ್ಯತ್ಯಾಸಗಳು: